ಆಲೂರುನಲ್ಲಿ ತೆಂಕಲ ಗೂಡು ಸ್ವಾಮೀಜಿ ಆಶೀರ್ವಚನ
ಆಲೂರು : ದೇವಾಲಯಗಳನ್ನು ನಿರ್ಮಿಸುವುದು ಎಷ್ಟು ಮುಖ್ಯವೋ ಅವುಗಳ ಪಾವಿತ್ರ್ಯಕಾಪಾಡಿಕೊಳ್ಳುವುದು ಅಷ್ಟೇ ಅಗತ್ಯ ಎಂದು ಯಸಳೂರು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿಗಳ ಹೇಳಿದರು. ಆಲೂರು ಪಟ್ಟಣ ಆಶಾ ಬಡಾವಣೆಯಲ್ಲಿನೂತನವಾಗಿ ನಿರ್ಮಿಸಿರುವ ಶ್ರೀ ವರಸಿದ್ದಿ...