ವರದಿ ರಾಣಿ ಪ್ರಸನ್ನ
ಆಲೂರು ತಾಲ್ಲೂಕಿನಲ್ಲಿ ಭತ್ತದ ಹುಲ್ಲು ತುಂಬಿದ್ದ ವಾಹನಕ್ಕೆ ಬೆಂಕಿ ಬಿದ್ದ ಘಟನೆ ವರದಿಯಾಗಿದೆ.
ಆಲೂರು ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿ ನಿಡುಗರಹಳ್ಳಿ ಯಲ್ಲಿ ಈ ಘಟನೆ ನಡೆದಿದೆ.
ದನ ಕರುಗಳಿಗಾಗಿ ಮಗ್ಗೆ ಕಡೆಯಿಂದ ನಲ್ಲೂರು ಮಾರ್ಗವಾಗಿ ಬೊಮ್ಮಚವಳ್ಳಿ ಗ್ರಾಮಕ್ಕೆ ಭತ್ತದ ಹುಲ್ಲನ್ನು ತುಂಬಿಕೊಂಡು ಹೋಗುತ್ತಿದ್ದ ಟ್ಯಾಕ್ಟರ್ ನಲ್ಲಿ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಬಾರಿ ಪ್ರಮಾಣದ ಭತ್ತದ ಹುಲ್ಲು ಬೆಂಕಿಗಾಹುತಿಯಾಗಿದೆ
previous post