ವರದಿ ರಾಣಿ ಪ್ರಸನ್ನ
ಉದೇವರ ಗ್ರಾಮ ಪಂಚಾಯಿತಿಯಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ರಥ
ಸಕಲೇಶಪುರ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ರಥವು ಉದೇವರ ಗ್ರಾಮ ಪಂಚಾಯಿತಿ ಹೊಸಕೊಪ್ಪಲು.ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಮಹಿಳೆಯರು ಅದ್ದೂರಿ ಕಳಸದ ಮೂಲಕ ಸ್ವಾಗತ ಕೋರಿ ಬರಮಾಡಿ ಕೊಂಡರು.
ಕೆಂಪೇಗೌಡ ಪ್ರತಿಮೆ ಸುತ್ತ ಮುತ್ತ ಮಣ್ಣು ಹಾಕಲು ಮಣ್ಣನ್ನು ಪ್ರತಿ ಗ್ರಾಮದಿಂದಲೂ ಒಂದರಿಂದ ಒಂದುವರೆ ಕೆ ಜಿ ಯಷ್ಟು ಮಣ್ಣನ್ನು ಕಲೆ ಹಾಕಲಾಗುತ್ತಿದೆ.
