ತಡ ರಾತ್ರಿ ಅಬ್ಬರಿಸಿದ ಪೋಲಿಸ್ ಕಾರ್ಯಕ್ರಮದ ಮೈಕ್ – ಕ್ರಮಕ್ಕೆ ಶಾಸಕರ ಆಗ್ರಹ
ವರದಿ ರಾಣಿ ಪ್ರಸನ್ನ ಕಾಯಬೇಕಾದ ಪೋಲಿಸರಿಂದಲೇ ಸಾರ್ವಜನಿಕರಿಗೆ ತೊಂದರೆ ಸಾರ್ವಜನಿಕರಿಂದ ದೂರು. ಪೊಲೀಸರ ವಿರುದ್ದ ಕ್ರಮಕ್ಕೆ ಶಾಸಕರಾದ ಸಿಮೆಂಟ್ ಮಂಜು ಅವರ ಆಗ್ರಹ. ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಾಜ್ಯ ಮಟ್ಟದಲ್ಲಿ ರಾಜ್ಯ...