Blog

ರಸ್ತೆ ಉಬ್ಬುಗಳಿಗೆ ಬಿಳಿ ಬಣ್ಣ ಬಳಿದ ಟೈಗರ್ಸ್ ಸದಸ್ಯರು

ಕಾರ್ಕಳ ಬಂಡಿ ಮಠದ ಬಳಿ ವಾಹನ ಚಾಲಕರಲ್ಲಿ ಆತಂಕ ಹುಟ್ಟಿಸಿದ್ದ ರಸ್ತೆ ಉಬ್ಬುಗಳಿಗೆ ಕಾರ್ಕಳ ಟೈಗರ್ಸ್ ಬಳಗದ ಸದಸ್ಯರು ಬಿಳಿ ಬಣ್ಣ ಬಳಿದಿದ್ದಾರೆ.

ಈ ರಸ್ತೆ ಉಬ್ಬುನಲ್ಲಿ ಬಹಳಷ್ಟು ಮಂದಿ ಅಪಘಾತಕ್ಕೆ ಒಳಗಾಗಿದ್ದರು. ರಸ್ತೆಯಲ್ಲಿ ಬರುವ ವಾಹನ ಸವಾರರಿಗೆ ಈ ಹಂಪ್ ನ ಬಗ್ಗೆ ತಿಳಿಯುತ್ತಲೇ ಇರುತ್ತಿರಲಿಲ್ಲ.

ವೇಗವಾಗಿ ಬರುವ ವಾಹನಗಳು ಈ ಹಂಪ್ ಗಮನಿಸದೆ ಮೇಲಕ್ಕೆ ಹಾರಿ ಬಹಳಷ್ಟು ಅಪಘಾತಗಳು ಸಂಭವಿಸಿದ್ದವು.

ಈ ಸಮಸ್ಯೆ ಗಮನಿಸಿ ಕಾರ್ಕಳ ಟೈಗರ್ಸ್ ಬಳಗದ ಗೋಪಾಲ್, ಸಂತೋಷ್ ಪ್ರಭು, ಸುರೇಂದ್ರ ನಾಯಕ್, ಸುನಿಲ್ ಜೈನ್, ಪ್ರಶಾಂತ್ ಆಚಾರ್ಯ, ಗಣೇಶ್ ಆಚಾರ್ಯ ಹಾಗು ಇನ್ನಿತರರು ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹಾರ ಮಾಡಲು ಶ್ರಮ ವಹಿಸಿದ್ದಾರೆ.

Related posts

ಪರಿಸರ ಸ್ನೇಹಿ ದೀಪಾವಳಿ

Bimba Prakashana

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ

Bimba Prakashana

ಕೆಂಪೇ ಗೌಡ ಪ್ರತಿಮೆಗೆ ಅದ್ದೂರಿ ಸ್ವಾಗತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More