ಆಲೂರು. ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಹಿಂಭಾಗದ ಹಳೆ ಸಂತೆ ಬೀದಿ ರಸ್ತೆಯಲ್ಲಿರುವ ಆಲೂರು ಕ್ಲಿನಿಕ್ ಆವರಣದಲ್ಲಿ ಹಾಸನದ ಸಂಸ್ಕೃತಿ ಹಾರ್ಟ್ ಕೇರ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್ ಸಹಾಯೋಗದೊಂದಿಗೆ ಫೆಬ್ರವರಿ 6 ರಂದು ಬೆಳಗ್ಗೆ 7:30 ರಿಂದ 10:00ವರೆಗೆ ಹೆಸರಾಂತ ಹೃದ್ರೋಗ ಚಿಕಿಸ್ತಾ ಧನ್ಯರಾದ ಡಾಕ್ಟರ್ ಕೆಪಿ ಮದಕರಿ ನಾಯಕ ನೇತೃತ್ವದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರವನ್ನು ಏರ್ಪಡಿಸಲಾಗಿದೆ.
. ಪ್ರತಿ ತಿಂಗಳು ಮೊದಲ ಗುರುವಾರ ನಿರಂತರವಾಗಿ ತಪಾಸಣೆ ಕಾರ್ಯಕ್ರಮ ನಡೆಯಲಿದ್ದು ಹೃದಯಕೆ ಸಂಬಂಧಪಟ್ಟ ರೋಗಿಗಳು ಹಾಗೂ ಸಾರ್ವಜನಿಕರು ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಲೂರು ಕ್ಲಿನಿಕ್ ನ ವ್ಯವಸ್ಥಾಪಕರಾದ ಡಾಕ್ಟರ್ ಗಿರೀಶ್ ಬಸಪ್ಪನವರು ಮಾಧ್ಯಮದೊಂದಿಗೆ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್6364273476.9901077886. ಈ ನಂಬರ್ ಗಳಿಗೆ ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ