ವರದಿ ರಾಣಿ ಪ್ರಸನ್ನ
ಕೆಂಪೇಗೌಡ ಪುತ್ಥಳಿಗೆ ಗೌರವ ಸಲ್ಲಿಸಲು ಕರೆದಿರುವ ಸಭೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಂಬಲ
ಸಕಲೇಶಪುರ ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆ ಯಾದ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ದಾನಿಗಳಾದ ಹಾಗೂ ಸಮಾಜ ಸೇವಕರು ಅದ ಬಾಚಿಹಳ್ಳಿ ಪ್ರತಾಪ್ ಗೌಡರು ನಾಡಪ್ರಭು ಕೆಂಪೇಗೌಡ ಪುತ್ಥಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಂಜೆ 4 ಗಂಟೆಗೆ ಟಿಎಪಿಎಂಎಸ್ ಸಂಭಾಂಗಣದಲ್ಲಿ ಎಲ್ಲಾ ಸಮುದಾಯ ಮುಖಂಡರ ಸಭೆ ಕರೆದಿದ್ದಾರೆ.
ಈ ಸಭೆಗೆ ನಮ್ಮ ಬೆಂಬಲವಿದೆ.ಹಾಗೂ ಕಾರ್ಯಕ್ರಮವು ಯಶಸ್ವಿಯಾಗಲಿ ಇಂತಹ ದಾನಿಗಳು ಎಲ್ಲಾ ಸಮುದಾಯದವರಿಗು ಬೇಕಾಗಿದ್ದಾರೆ. ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕ್ ಸಂಚಾಲಕರಾದಂತ ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ. ಜಿಲ್ಲಾ ಸಂಚಾಲಕ ಲೋಕೇಶ್ ಸಿ ಸಿ. ಹಾಗೂ ಸಮಾಜದ ಯುವ ಹೋರಾಟಗಾರಾದ ಅನುಷ್ ಕುಮಾರ್ ಇದ್ದರು.