ದಿನಾಂಕ 12/02/2024 ರಂದು ರಾತ್ರಿ ಹಾಸನದ ರೈಲ್ವೆ ನಿಲ್ದಾಣದಲ್ಲಿ ಒಂದು ಅಪರಿಚಿತ ಮಹಿಳೆಯು ಕೊಲೆಯಾಗಿದ್ದು ಕೊಲೆಯನ್ನು ಮಾಡಿರುವ ವ್ಯಕ್ತಿಯು ಆ ದಿನ ಸಕಲೇಶಪುರದಲ್ಲಿ ಬಸ್ ಹತ್ತಿಹೋಗಿದ್ದಾನೆ.
ಈತನ ಚಹರೆಯನ್ನು ನೋಡಿದಾಗ ಹೊರರಾಜ್ಯದವನ ರೀತಿ ಕಂಡುಬಂದಿರುತ್ತದೆ. ಸಕಲೇಶqಪುರದಲ್ಲಿ ಅಸ್ಸಾಂ ಮತ್ತು ಬಿಹಾರ ರಾಜ್ಯದ ಕೂಲಿಕಾರ್ಮಿಕರು ಕೆಲಸವನ್ನು ಮಾಡಿಕೊಂಡಿದ್ದು ಹಾಗಾಗಿ ಈ ಆರೋಪಿಯು ಸಕಲೇಶಪುರದ ಯಾವುದಾದರೂ ಎಸ್ಟೇಟ್ ಅಥವಾ ರೆಸಾರ್ಟ್ ಅಥವಾ ಹೋಮ್ ಸ್ಟೇ ಗಳಲ್ಲಿ ಕೆಲಸವನ್ನು ಮಾಡಿಕೊಂಡಿದ್ದರೇ ಮಾಹಿತಿಯನ್ನು ನೀಡಬೇಕಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ
ಆರೋಪಿಯ ಚಹರೆಯು ಈ ಕೆಳಕಂಡಂತೆ ಇದೆ…



