ವರದಿ ರಾಣಿ ಪ್ರಸನ್ನ
ಹಾಸನ ಜಿಲ್ಲೆ ಬೆಳೆಗಾರರ ಸಂಘದ ವತಿಯಿಂದ ಡಿ ವೈ ಎಸ್ ಪಿ ಪ್ರಮೋದ್ ಕುಮಾರ್ ಹಾಗು ಸಕಲೇಶಪುರದ ಉಪ ವಿಭಾಗಾಧಿಕಾರಿ ಶೃತಿ ರವರಿಗೆ 2025ರ ಸಂಘದ ಡೈರಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹಾಸನ ಜಿಲ್ಲೆ ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ,
ರಾಕೇಶ್ ನಟ್ಟಳ್ಳಿ ಕಸಬಾ ಖಜಾಂಜಿ
ಮೇಘರಾಜ್ ಕಸಬಾ ಉಪಾಧ್ಯಕ್ಷರು ಉಪಸ್ಥಿತರಿದ್ದರು.
previous post
next post