Blog

ಮೂರ್ತಿಸ್ ಕಾಫಿ ಅಂಗಡಿಗೆ ಬೆಂಕಿ

ವರದಿ ರಾಣಿ ಪ್ರಸನ್ನ

ಮೂರ್ತಿಸ್ ಗೋಲ್ಡನ್ ಕಾಫಿ ಪುಡಿ ಅಂಗಡಿಗೆ
ಶಾರ್ಟ್ ಸರ್ಕ್ಯೂಟ್ , ಶಾರ್ಟ್ ಸರ್ಕ್ಯೂಟ್ ನಿಂದ ಕಾಫಿ ಪುಡಿ ಅಂಗಡಿಗೆ ಬೆಂಕಿ

ಸಕಲೇಶಪುರದ   ಭುವನೇಶ್ವರಿ ರಸ್ತೆಯಲ್ಲಿರುವ ಮೂರ್ತಿಸ್ ಗೋಲ್ಡನ್ ಕಾಫಿ ಪುಡಿ ಅಂಗಡಿಗೆ ತಡರಾತ್ರಿ 2-30ರ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯಲಿದ್ದ  ಎಲ್ಲಾ ಉಪಕರಣಗಳು ಹಾಗೂ ಕಾಫಿಪುಡಿ ಎಲ್ಲಾ ಸುಟ್ಟು ಹೋಗಿ ಸಂಪೂರ್ಣ ಕರಕಲಾಗಿದೆ.

ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಈ ಅವಘಡದಿಂದ ಸುಮಾರು ಎರಡರಿಂದ ಮೂರು ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಂಗಡಿ ಮಾಲೀಕರಾದ ಆನಂದ್‌ ತಿಳಿಸಿದ್ದಾರೆ

Related posts

ಗೋ ಮಾಂಸ ಸಾಗಾಟ – ಸ್ಯಾಂಟ್ರೋ ವಶಕ್ಕೆ

Bimba Prakashana

ಚಾಮುಂಡೇಶ್ವರಿ ಅಮ್ಮನಿಗೆ ಹಣ್ಣುಗಳ ಅಲಂಕಾರ

Bimba Prakashana

ಹೆತ್ತೂರುನಲ್ಲಿ ರಸ್ತೆ ಸುರಕ್ಷತಾ ಅರಿವು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More