Blog

ಆತ್ಮಹತ್ಯೆ

ವರದಿ ರಾಣಿ ಪ್ರಸನ್ನ

ಸಕಲೇಶಪುರ  ಪಟ್ಟಣದ ನಿವಾಸಿ ಪೆಪ್ಸಿ ರಘು ಪತ್ನಿ ಮಾಧುರಿ ಆತ್ಮಹತ್ಯೆ.

ಸಕಲೇಶಪುರದ ಪ್ರೇಮನಗರ ನಿವಾಸಿಗಳಾದ  ರಘು(ಪೆಪ್ಸಿ) ಪತ್ನಿ ಮಾಧುರಿ (28) ಗಂಡ ಹೆಂಡತಿ ನಡುವೆ ಹಲವು ದಿನಗಳಿಂದ ಕೌಟುಂಬಿಕ ಕಲಹದಿಂದ ಇಬ್ಬರು ಜಗಳವಾಡುತ್ತಿದ್ದರು .

ನಿನ್ನೆ ರಾತ್ರಿ ಮನೆ ತೊರೆದು ಹೊರಟ ಹೆಂಡತಿ ಬೈಪಾಸ್ ನಲ್ಲಿರುವ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆದರೆ ಶವ ಪತ್ತೆಯಾಗಿರಲಿಲ್ಲ  ಆದರೆ ಇಂದು ಸತತ ಹುಡುಕಾಟದ ನಂತರ ಪತ್ತೆಯಾಗಿದೆ.

ಮಹಿಳೆ ಆತ್ಮಹತ್ಯೆ ಕುರಿತಂತೆ ಹಲವು ಅನುಮಾನಗಳಿದ್ದು ಪೊಲೀಸ್ ತನಿಖೆಯಿಂದಷ್ಟೇ ನಿಖರ ಕಾರಣ ತಿಳಿದು ಬರಬೇಕಿದೆ.

Related posts

ಕನ್ನಡದ ರಥೋತ್ಸವಕ್ಕೆ ಅದ್ದೂರಿ ಸ್ವಾಗತ

Bimba Prakashana

ಹೃದ್ರೋಗ ತಜ್ಞ ಡಾ. ಶ್ರೀ ನಿಧಿ ಹೆಗ್ಡೆ ಮತ್ತು ಗಿರಿ ಪುಂಜ

Bimba Prakashana

ವಿಶ್ವ ಪೌಷ್ಟಿಕ ಆಹಾರ ಸಪ್ತಾಹ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More