Blog

ಆಲೂರು ಮಹಿಳೆ ನಾಪತ್ತೆ

ಆಲೂರು ತಾಲೂಕಿನ ಮನಸು ಗ್ರಾಮದ ಜವರಮ್ಮ ವೈಫ್. ಆಫ್ ಸಗನಯ್ಯ ಆಲೂರು ಪಟ್ಟಣಕ್ಕೆ ಹೋಗಿ ಬರುತ್ತೇನೆ ಎಂದು ಹೋದವರು ತಮ್ಮ ಮನೆಗೆ ಹಿಂತಿರುಗದೆ ತಾಲೂಕು ಪಟ್ಟಣದಿಂದ ಕಾಣೆಯಾಗಿದ್ದಾರೆ.

ಈ ಪ್ರಕರಣ ಆಲೂರು ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಮೊಕದ್ದಮೆ ಹೂಡಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದರೆ. ಇವರು ಕಂಡು ಬಂದಲ್ಲಿ ಇವರ  ಈ ಫೋನ್ ನಂಬರ್ ಅದ  7353747368.6362815843. ಹಾಗೂ ಆಲೂರು ಪೊಲೀಸ್ ಠಾಣೆ ನಂಬರ್ 112. 08170218 23 1 ನ್ನು ಸಂಪರ್ಕಿಸಬೇಕೆಂದು ಕುಟುಂಬಸ್ಥರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

Related posts

ಮಲೆನಾಡುನಲ್ಲಿ ಸೈಟು ಖರೀದಿ ಮಾಡಿ

Bimba Prakashana

ಸಕಲೇಶಪುರದಲ್ಲಿ ಮಾದಕ ವಸ್ತು ವಿರುದ್ಧ ಜನ ಜಾಗೃತ ಜಾಥಾ

Bimba Prakashana

ಕೆಂದನ ಮನೆಯಲ್ಲಿ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More