Blog

ಮಲೆನಾಡುನಲ್ಲಿ ಸೈಟು ಖರೀದಿ ಮಾಡಿ


ಮಲೆನಾಡಿನ ಹಚ್ಚಹಸಿರಿನ ಇಬ್ಬನಿಯಿಂದ ಕೂಡಿದ ಬೆಟ್ಟಗುಡ್ಡಗಳ ಮದ್ಯದಲ್ಲಿರುವ ಸಕಲೇಶಪುರದಲ್ಲಿ ಇನ್ನು ಕೆಲವೇ ಕೆಲವು ಸೈಟ್ ಗಳು ಬಾಕಿ ಇದ್ದು  ಹೊಸ ವರ್ಷ ಪ್ರಯುಕ್ತ ಅತಿ ಕಡಿಮೆ ದರದಲ್ಲಿ ಆಫರ್ ಬೋನಾಂಜ ನೀಡಲಿದ್ದಾರೆ.

ಅಕ್ಟೋಬರ್ 31 ರಿಂದ ಹೊಸ ವರ್ಷದ ಸಂಕ್ರಾಂತಿಯವರೆಗೆ ಈ ಆಫರ್ ಇರುತ್ತದೆ. ಕೂಡಲೇ ಭೇಟಿ ಕೊಡಿ ಕರೆ ಮಾಡಿ, ಬುಕ್ ಮಾಡಿ

ಎಲ್ಲಿ ಏನು ನೋಡಬೇಕೆ ? ನೋಡಿ ಕೆಳಗಿನ ವಿವರವನ್ನು

ಮಲೆನಾಡಿನ ಹಚ್ಚಹಸಿರಿನ ಇಬ್ಬನಿಯಿಂದ ಕೂಡಿದ ಬೆಟ್ಟಗುಡ್ಡಗಳ ಮದ್ಯದಲ್ಲಿರುವ ಸಕಲೇಶಪುರದ ಆನೆಮಹಲಿನಲ್ಲಿ  ಲೇಕ್ ಡ್ಯೂ ರೆಸಿಡೆನ್ಸಿ ಎಂಬ ಬಡಾವಣೆಯನ್ನು ನಿರ್ಮಿಸಿದ್ದಾರೆ. ಈ ಬಡಾವಣೆಯ ಪ್ರದೇಶವು ಒಟ್ಟು 11.5 ಎಕರೆ ವಿಸ್ತೀರ್ಣದಲ್ಲಿ 30+2) ಮತ್ತು 30:30 ಆಳಕೆಯ ಒಟ್ಟು 202 ನಿವೇಶನಗಳನ್ನು ಹೊಂದಿರುತ್ತದೆ.

ಈ ಬಡಾವಣೆಯು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಮತ್ತು ನಗರ ಮತ್ತು   ಅನುಮೋದನೆ ಪಡೆದಿರುತ್ತದೆ. ಈ ಬಡಾವಣೆಯ ಸೈಟುಗಳು ನೋಂದಣೆಗೆ ಸಿದ್ಧವಾಗಿವೆ. ಮತ್ತು ನಿವೇಶನದ ಖರೀದಿಗಾಗಿ ಬ್ಯಾಂಕಿನಲ್ಲಿ ಸಾಲ ಸೌಲಭ್ಯಯು ದೊರೆಯುತ್ತದೆ.

ನಮ್ಮ ಬಡಾವಣೆಯನ್ನು ನೂತನ ಶೈಲಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುತ್ತದೆ. ಬಡಾವಣೆಯ ಸೈಟುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಸೈಟುಗಳ ಬೆಲೆಯು ಹೆಚ್ಚಾಗುವ ಸಾಧ್ಯತೆಯಿದೆ.

ಈ ಬಡಾವಣೆಯು ಸುತ್ತಲಿನ ಕಾಫಿತೋಟಗಳಿಂದ ಆವೃತವಾಗಿರುವುದರಿಂದ ತುಂಬಾ ಪ್ರಶಾಂತತೆಯಿಂದ ಕೂಡಿದೆ.

ಈ ಬಡಾವಣೆಯು ಹೂಡಿಕೆಗೂ ಸೂಕ್ತವಾದ ಸ್ಥಳವಾಗಿದೆ.

ಈ ಬಡಾವಣೆಯು ಮಂಗಳೂರು ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ 200 ದೂರದಲ್ಲಿದೆ.

ಈ ಬಡಾವಣೆಯ ನೀಲಿನಕ್ಷೆಯನ್ನು ಬೋಚರ್ನ ನಲ್ಲಿ ನೀಡಲಾಗಿದೆ.

ಈ ಬಡಾವೆಬಿಗೈ

• ಮಕ್ಕಳ ಆಟದ ಮೈದಾನ

• ಉದ್ಯಾನವನ

• ಕಾಲುದಾರಿ ಮತ್ತು 40 ಅಡಿ ಮತ್ತು

30 ಅಡಿಯುಳ್ಳ ಅಗಲವಾದ ರಸ್ತೆ

• ಒಳಚರಂಡಿ ವ್ಯವಸ್ಥೆ

. ಅಗಲವಾದ ಪಾದಚಾರಿ ರಸ್ತೆ



40 30 ಅಡಿಯುಳ್ಳ ಅಗಲವಾದ ರಸ್ತೆ

• ಒಳಚರಂಡಿ ವ್ಯವಸ್ಥೆ



ಈ ಬಡಾವಣೆಯ ಸೈಟುಗಳನ್ನು ಪ್ರಸ್ತುತ ಪ್ರತಿ ಚದರ ಅಡಿಗೆ 1500/- ರೂಪಯಿಗೆ ಮಾರಾಟ ಮಾಡುತ್ತಿದ್ದಾರೆ.

ಈ ಸೈಟುಗಳ ಹೆಚ್ಚಿನ ಮಾಹಿತಿಗಾಗಿ ಹಾಗು ಏನೇನು ಆಫರ್ ಎಂದು ತಿಳಿಯಬೇಕೆ ಸಂಪರ್ಕಿಸಿ:

ಲ್ಯಾಂಡ್ ಆಂಡ್ ಕೀಸ್

1 ನೇ ಮಹಡಿ ಹೆಚ್.ಬಿ ಯಜಮಾನ್ ಕಾಂಪ್ಲೆಕ್, ಕಾರ್ಡಮಾಮ್ ಅಕ್ಷರ್ నుటెరో బి.ಎಂ ರೋಡ್ ಸಕಲೇಶಮರ – 573134

Pho No:8088444555 8880555111

Related posts

ಭಜರಂಗದಳದಿಂದ ರಾಮ ನವಮಿ ಕಾರ್ಯಕ್ರಮ

Bimba Prakashana

ಆಲೂರು ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಮಾಹಿತಿ

Bimba Prakashana

ಸಕಲೇಶಪುರದಲ್ಲಿ ತಜ್ಞ ವೈದ್ಯರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More