ಗೊದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ NDA ಅಭ್ಯರ್ಥಿಗಳಿಗೆ ಗೆಲುವು ಲಭಿಸಿದೆ.
23 ಅಭ್ಯರ್ಥಿಗಳು ಹತ್ತು ಸ್ಥಾನಕ್ಕೆ ಸ್ಪರ್ಧಿಸಿದ್ದು ಭರ್ಜರಿ ಗೆಲುವು ಸಾಧಿಸಿದ್ದು ಅದೇ ರೀತಿ ಸಾಲಗಾರರಲ್ಲದ ಕ್ಷೇತ್ರಕ್ಕೆ ಎರಡು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅದರಲ್ಲಿ NDA ಬೆಂಬಲಿತ ಅಭ್ಯರ್ಥಿ ಗೆ ಗೆಲುವಾಗಿದೆ.
ಒಟ್ಟು 11 ಸ್ಥಾನದಲ್ಲಿ ಎಂಟು ಅಭ್ಯರ್ಥಿಗಳಿಗೆ ಗೆಲುವು
ಗೆಲುವು ಕಂಡ ಅಭ್ಯರ್ಥಿಗಳ ವಿವರ ಕೌಶಿಕ್ ಗೊದ್ದು. ಸಮರ್ಥ್ ನೆರಡಿ. ಪಿ ಡಿ ಕುಮಾರ್ ಕಲ್ಲಳ್ಳಿ, ಬಿಟಿ ಉಮೇಶ್ ಬ್ಯಾಗಡಹಳ್ಳಿ.ಜ್ಯೋತಿ ಸತೀಶ್ ವನಗೂರು. ಪ್ರಭ ನಾಗರಾಜ್ ಕುಮತಳ್ಳಿ. ಲೋಕೇಶ್ ಡಿಪಿ ತುಂಬಲಗೇರಿ. ರಮೇಶ್ ಕೆರಳ್ಳಿ .ಹಾಗೂ ಪಕ್ಷೇತರ ಅಭ್ಯರ್ಥಿ ಗಣೇಶ್ ಗೊದ್ದು ಇವರುಗಳಿಗೆ NDA ಮೈತ್ರಿಕೂಟದ ಮುಖಂಡರುಗಳು ಶುಭ ಹಾರೈಸಿದರು