ವರದಿ ರಾಣಿ ಪ್ರಸನ್ನ
ಚಂಗಡಿಹಳ್ಳಿ ಹಗ್ಗಡಿಹಳ್ಳಿ ಗ್ರಾಮದಲ್ಲಿ ಶ್ರೀ ಆದಿ ಶಕ್ತಿ ಕೆರೆಕೊಡಮ್ಮ ನವರ ಹಾಗೂ ಶ್ರೀ ವೀರಭದ್ರ ಸ್ವಾಮಿ ಸೋಮವಾರ ನೆಡದ ಕಾರ್ತಿಕ ಪೂಜೆಗೆ ದೇವಸ್ಥಾನ ಸಂಸ್ಥೆ ಯವರು ದೇವರ ಒಕ್ಕಲಿನವರು ಹಾಗೂ ಗ್ರಾಮಸ್ಥರು ಸೇರಿಪೂಜೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಿದರು.
ಎಲ್ಲಾ ಭಕ್ತಾದಿ ಗಳಿಗೆ ದೇವಸ್ಥಾನ ದ ಸೇವಾ ಸಂಸ್ಥೆಯ ಅಧ್ಯಕ್ಷರು ಜಗದೀಶ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಧನ್ಯವಾದ ತಿಳಿಸಿದರು