ಆಲೂರು ಕಾರ್ಯ ನಿರತ ಪತ್ರಕರ್ತರ ಸಂಘದ ಖಜಾಂಚಿ ಹಾಗೂ ನಾಡ ಸಹ್ಯಾದ್ರಿ ಪತ್ರಿಕಾ ವರದಿಗಾರರು ಹಾಗು ಮಲ್ನಾಡ್ ಶಾಡೋ ಚಾನಲ್. ನ ಸಂಪಾದಕರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಕಲರ್ಸ್ ಕನ್ನಡ ಟಿವಿ ಚಾನೆಲ್ ನ ಸೂಪರ್ ದಂಪತಿ ಪ್ರಶಸ್ತಿ ಪುರಸ್ಕೃತರು. ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು. ಮತ್ತು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷ ಹಾಗೂ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ನವೀನ್ ಬೈರಾಪುರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಶುಭ ಹಾರೈಸುವವರು
ಮಲ್ನಾಡ್ ಶಾಡೋ ಬಳಗ ಹಾಗು ಓದುಗರು
