Blog

ಹರಿ ಹಳ್ಳಿ ಶಾಲಾ ವಿದ್ಯಾರ್ಥಿನಿ ಸಾನಿಕ ಜಿಲ್ಲಾ ಮಟ್ಟಕ್ಕೆ

ಆಲೂರುನಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ  ಸ.ಹಿ.ಪ್ರಾ ಶಾಲೆ,ಹರಿಹಳ್ಳಿ ಯ ವಿದ್ಯಾರ್ಥಿ ಸಾನಿಕ ಉದ್ದಜಿಗಿತ ಹಾಗೂ ತಟ್ಟೆ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಶಾಲಾ SDMC ಯವರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿರುತ್ತಾರೆ

Related posts

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ

Bimba Prakashana

ವೀಳ್ಯದೆಲೆ ಅಲಂಕಾರ

Bimba Prakashana

ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆದ ಆಲೂರು ತಾಲೂಕು ವಿದ್ಯಾರ್ಥಿಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More