ತಾಲ್ಲೂಕು ಒಕ್ಕಲಿಗರ ಸಂಘ (ರಿ ) ಸಕಲೇಶಪುರ ಇದರ ಆಶ್ರಯದಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ತಳಿ ಅನಾವರಣ ಹಾಗೂ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಶತೋತ್ತರ ರಜತ (125) ನೆ ಹುಣ್ಣಿಮೆ ಕಾರ್ಯಕ್ರಮವು 3 ದಿನಗಳ ಕಾಲ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಹಾಗೂ ಸಕಲೇಶ್ವರ ಸ್ವಾಮಿಯವರ ದಿವ್ಯ ಬ್ರಹ್ಮ ರಥೋತ್ಸವಕ್ಕೆ ಶುಭ ಕೊರುವವರು
*ಎಂ. ಬಿ.ರಾಜೀವ್ ಮದನಾಪುರ*
ಹಾನುಬಾಳು ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷರು
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಾರ್ಯದರ್ಶಿ
ಗುತ್ತಿಗೆದಾರರು
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಹಕಾರ ಸಂಘದ ಉಪಾಧ್ಯಕ್ಷರು
ಹಾಸನ ಪ್ಲಾಂಟರ್ಸ್ ಬ್ಯಾಂಕ್ ಉಪಾಧ್ಯಕ್ಷರು
ಹಾನುಬಾಳು ಹೋಬಳಿ ಬೆಳೆಗಾರ ಸಂಘದ ಮಾಜಿ ಅಧ್ಯಕ್ಷರು
ಹಾನುಬಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು
ವೈಟ್ ರಿವರ್ ರೀಟ್ರೇಟ್ ವ್ಯಾಲ್ಯೂ ರೆಸಾರ್ಟ್ ಮಾಲಿಕರು
previous post
next post