ವರದಿ ರಾಣಿ ಪ್ರಸನ್ನ
ಸಕಲೇಶಪುರದ ಸರ್ಕಾರಿ ಪ್ರೌಢಶಾಲೆ ಯಸಳೂರು ಇಲ್ಲಿಗೆ ಬೆಂಗಳೂರು ಜಾವಾ ಯಜ್ಡಿ ಮೋಟಾರ್ ಸೈಕಲ್ ಕ್ಲಬ್ ವತಿಯಿಂದ ಮಕ್ಕಳಿಗೆ ಸಹಾಯ ಹಸ್ತ.
ಸಕಲೇಶಪುರ ತಾಲೂಕಿನ ಗವಿ ಬೆಟ್ಟಕ್ಕೆ ಬೈಕ್ ಜಾಥ ಹಮ್ಮಿಕೊಂಡಿದ್ದರ ಪ್ರಯುಕ್ತ ಯಸಳೂರಿನ ಪ್ರೌಢ ಶಾಲೆಗೆ ಧ್ವನಿವರ್ಧಕ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಜಾಮಿಟ್ರಿ ಪೆಟ್ಟಿಗೆ ರೈಟಿಂಗ್ ಪ್ಯಾಡ್ಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ



