ವರದಿ ರಾಣಿ ಪ್ರಸನ್ನ
ಯಸಳೂರು ಹೋಬಳಿಯ ಗುಪ್ತ ಎಸ್ಟೇಟ್ ನಲ್ಲಿ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಯಿತು.
ಚಂಗಡಿಹಳ್ಳಿಯ ಸ್ನೇಕ್ ರವಿ 2364 ನೇ ಹಾವನ್ನು ಹಿಡಿದು ದಾಖಲೆ ಬರೆದಿದ್ದಾರೆ.
ಚಂಗಡಿಹಳ್ಳಿಯ ರವಿ ಅವರು ಗುಪ್ತ ಎಸ್ಟೇಟ್ ನಲ್ಲಿ ಕಾಣಿಸಿಕೊಂಡ ಹಾವನ್ನು ಕಂಡ ಕೂಡಲೇ ರವಿ ಅವರಿಗೆ ಫೊನಾಯಿಸಿದ್ದಾರೆ ನಂತರ ಸ್ಥಳಕ್ಕೆ ಭೇಟಿ ನೀಡಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಬಿಸ್ಲೆ ಅರಣ್ಯಕ್ಕೆ ಬಿಟ್ಟಿದ್ದಾರೆ.
ಸ್ನೇಕ್ ರವಿ ಸಾಹಸಕ್ಕೆ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ
previous post
next post