ವರದಿ ರಾಣಿ ಪ್ರಸನ್ನ
ರಾಷ್ಟ್ರೀಯ ಮಟ್ಟದ ದೇಹದಾಡ್ಯ ಸ್ಪರ್ದೆಯಲ್ಲಿ ಸಕಲೇಶಪುರ ನಿವಾಸಿಗೆ ಚಿನ್ನದ ಪದಕ
ಹಾಸನ ಮಧ್ಯ ಪ್ರದೇಶದ ಜಬ್ಬಲ್ ಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ದೇಹದಾಡ್ಯ ಸ್ಪರ್ದೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಹಾಸನ ಜಿಲ್ಲೆಯ , ಸಕಲೇಶಪುರ ತಾಲ್ಲೂಕಿನ ಅಮೇಚೂರು ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಸಂಸ್ಥೆಯ ವಿ. ಸಾಗರ್ ಅವರು ಅಗ್ರಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
ಇವರು ಚನ್ನರಾಯ ಪಟ್ಟಣದ ಪ್ರತಾಪ್ ಜಿಮ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.