ಹಾನುಬಾಳು ಹೋಬಳಿ ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾದಿಗೆ ಗ್ರಾಮದ ಕಾಲೋನಿ ರಸ್ತೆಗೆ ಕಿರು ಸೇತುವೆ ಕಾಮಗಾರಿಗೆ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು ಗುದ್ದಲಿ ಪೂಜೆ ನೆರವೇರಿಸಿದರು.
ಹಾದಿಗೆ ಮರಹಾದಿಗೆ ಮದನಾಪುರ ಹುಲ್ಲೇಮನೆ ಗ್ರಾಮಸ್ಥರುಗಳ ಕುಂದು ಕೊರತೆಗಳನ್ನು ಕೇಳಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು .
ಆ ಸಮಯದಲ್ಲಿ ಹಾದಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಆಕಾಶ್ ಮತ್ತು ಪ್ರೇಮ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಚ್ಚಿನ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರುಗಳಾದ ಡಿ ರಾಜಕುಮಾರ್ ಮತ್ತು ಆಶೀರ್ವಾದ ಕ್ಯಾಮನಹಳ್ಳಿ ಜಂಬರಡಿ ಲೋಹಿತ್ ಹಾದಿಗೆ ಹುಲ್ಲೇಮನೆ ಮರ ಹಾದಿಗೆ ಮದನಪುರ ಗ್ರಾಮಸ್ಥರುಗಳು ಹಾಜರಿದ್ದರು





