ವರದಿ ರಾಣಿ ಪ್ರಸನ್ನ
ಸಕಲೇಶಪುರದ ಉಚ್ಚಂಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ. ರಾಮಚಂದ್ರ (ರಮೇಶ್ ಕರಗೂರು) ಅವರು ಅವಿರೋಧ ಆಯ್ಕೆ ಹಾಗು ಉಪಾಧ್ಯಕ್ಷರಾಗಿ ನಳಿನಿ.
ಸಕಲೇಶಪುರ ದಿನಾಂಕ 9.2.2025 ರಂದು ನಡೆದ ಉಚ್ಚಂಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಕೆ. ರಾಮಚಂದ್ರ (ರಮೇಶ್ ಕರಗೂರು) ಹಾಗೂ ಉಪಾಧ್ಯಕ್ಷರಾಗಿ ನಳಿನಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.
previous post
next post