Blog

ಕೆ ಪಿ ಶಾoಭವ ಇನ್ನಿಲ್ಲ

ಗಾಯಕ , ರಂಗನಟ , ಚಲನಚಿತ್ರ ನಟ ,  ಕಾರ್ಕಳ ಛಾಯಾಗ್ರಾಹಕ ಸಂಘ ದ ಸದಸ್ಯ  , ಹಾಗೂ ಸ್ವಂತ ಉದ್ದಿಮೆ ಮಾಡಿಕೊಂಡಿದ್ದ k ಪಿ ಶಾoಭವ ಇವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಾಟಕ ರಂಗ ಭೂಮಿಯ ಖ್ಯಾತ ನಟ ರಾಗಿದ್ದ ಇವರು ಫೋಟೋಗ್ರಾಫರ್ ಯೂನಿಯನ್ ನ ಮಾಜಿ ಅಧ್ಯಕ್ಷರಾಗಿದ್ದರು.

ನಿಧನ ಕಾಲಕ್ಕೆ ಅವರಿಗೆ 70 ವರ್ಷ ವಯಸ್ಸು ಆಗಿತ್ತು

ಎಲ್ಲರೊಂದಿಗೆ ಬೆರೆಯುವ ಸ್ನೇಹ ವ್ಯಕ್ತಿತ್ವದವರಾಗಿದ್ದರು.

ಅವರು ಪತ್ನಿ, ಮಕ್ಕಳನ್ನ ಅಗಲಿದ್ದಾರೆ .

Related posts

ಕ ಸಾ.ಪ ದಿಂದ ಕಾರ್ಯ ಕ್ರಮ

Bimba Prakashana

ವಳಲ ಹಳ್ಳಿ ಗ್ರಾಮ ಸಭೆ – ಬಹಿಷ್ಕಾರ ಮಾಡಿದ ಗ್ರಾಮಸ್ಥರು

Bimba Prakashana

ಗೊರೂರು ವ್ಯಾಪ್ತಿಯಲ್ಲಿ ಅಪಘಾತ – ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More