ಆಳ್ವಾಸ್ ಶಿಕ್ಷಬ ಪ್ರತಿಷ್ಟಾನ ಮೂಡಬಿದ್ರೆ ಇದರ ವತಿಯಿಂದ ಇಂದು ಸಾಯಂಕಾಲ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ಸಕಲೇಶ ಪುರದ ಎ ಪಿ ಎಂ ಸಿ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 350 ಮಂದಿ ವಿದ್ಯಾರ್ಥಿ ಕಲಾವಿದರು ಭಾಗವಹಿಸಲಿದ್ದಾರೆ.
14 ಬಗೆಯವಿವಿಧ ರಾಜ್ಯಗಳ ನೃತ್ಯ ಪ್ರದರ್ಶನಗಳು ಈ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.
previous post