ವರದಿ ರಾಣಿ ಪ್ರಸನ್ನ
ಅರೇಹಳ್ಳಿಯಲ್ಲಿ 3ಜನರಿಗೆ ಜೀನು ಕಡಿತ ಸಕಲೇಶಪುರದ ಕ್ರಾಫೋರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ.
ಇಂದು ದಿನಾಂಕ 1 ಫೆಬ್ರುವರಿ ಅರೇಹಳ್ಳಿ ಹೋಬಳಿಯ ಸುಲಗಳಲೆ ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ನಡೆಸಿದೆ
ಈ.ಘಟನೆಯಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು , ಗಾಯಳುಗಳನ್ನು ಸಕಲೇಶಪುರ ಕಾಫರ್ಡ್ ಅಷ್ಪತ್ರೆಗೆ ದಾಖಲು ಮಾಡಲಾಗಿದೆ.
previous post
next post