ವರದಿ ರಾಣಿ ಪ್ರಸನ್ನ
ಹಾನು ಬಾಳು ನೆಮ್ಮದಿ ಕೇಂದ್ರದಲ್ಲಿ ಯುಪಿಎಸ್ ಕೆಟ್ಟು ಎರಡು ವರ್ಷ ಆಗಿದ್ದು ಈ ಬಗ್ಗೆ ಸಾರ್ವಜನಿಕರ ದೂರು , ಹಲವು ಬಾರಿ ದೂರು ನೀಡಿದರು ಏನು ಪ್ರಯೋಜನವಾಗಿಲ್ಲ ಎಂದು ರೈತರು ಪ್ರತಿನಿತ್ಯವೂ ಬಂದು ಹೋಗುತ್ತಿದ್ದಾರೆ.
ಎರಡು ವರ್ಷವಾದರು ಇನ್ನೂ ಸರಿಪಡಿಸಿಲ್ಲ ಯಾವಾಗ ಹೋದರು ಕರೆಂಟ್ ಇಲ್ಲ ಯುಪಿಎಸ್ ಸರಿ ಇಲ್ಲ ಸರ್ವರ್ ಸರಿಯಿಲ್ಲ ಎಂದು ಹೇಳುತ್ತಾರೆ ಕಂಪ್ಯೂಟರ್ ಆಪರೇಟರ್ ಬೆಳೆಗಾರರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ರೈತರು ತಮ್ಮ ಗೋಳು ತೋಡಿಕೊಂಡಿದ್ದಾರೆ.
ಸಂಬಂಧಪಟ್ಟವರು ಇದನ್ನು ಸರಿಪಡಿಸಬೇಕಾಗಿ ವಿನಂತಿಯನ್ನು ನಮ್ಮ ಮಲ್ನಾಡ್ ಶಾಡೋ ಮೂಲಕ ಮಾಡಿಕೊಂಡಿದ್ದಾರೆ.
ಬೆಳೆಗಾರರ ಸಂಘದ ಅಧ್ಯಕ್ಷರಿಗೆ ಮನವಿಯನ್ನು ಹಾಗು ಇದನ್ನು ಡಿಸಿ ಮತ್ತು ತಹಸಿಲ್ದಾರ್ ಅವರಿಗೆ ತಲುಪಿಸಬೇಕು ಎಂದು ವಿನಂತಿ ಮಾಡಿದ್ದಾರೆ.
previous post
next post