ಕರಾಟೆಯಲ್ಲಿ ಮೇರು ಮಟ್ಟದ ಸಾಧನೆ ಮಾಡಿದ ಬ್ರೂಸ್ ಲೀ ಅವರ 84ನೇ ಜನ್ಮದಿನವನ್ನು ಸಕಲೇಶಪುರದ ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಓಕಿನವ್ವನ್ ಕರಾಟೆ ಡೂ ಇಂಟರ್ನ್ಯಾಷನಲ್ ಕರಾಟೆ ಕ್ಲಾಸ್ ಲ್ಲಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವರಾಜ್ ಜೈ ಮಾರುತಿ, ಡಾ. ಸಂಧ್ಯಾ , ಪಿಎಸ್ಐ ಮಹೇಶ್ ಹಾಗೂ ಕಾನ್ಸ್ಟೇಬಲ್ ಹನುಮಂತ ಹಾಗೂ ಕರಾಟೆ ಮಾಸ್ಟರ್ ನಂದೀಶ್ ಅವರು ಉಪಸ್ಥಿತ ಆಗಿದ್ದರು.
previous post
next post