ವರದಿ ರಾಣಿ ಪ್ರಸನ್ನ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ.) ಸಕಲೇಶಪುರ ತಾಲ್ಲೂಕು, ಇದರ
ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ದಿನಾಂಕ :29-11-2024 ನೇ ಶುಕ್ರವಾರ
ಬೆಳಗ್ಗೆ: 11.30 ಕ್ಕೆ ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣ, ಸಕಲೇಶಪುರದಲ್ಲಿ ನಡೆಯಲಿದೆ.
previous post
next post