ವರದಿ ರಾಣಿ ಪ್ರಸನ್ನ
ಮಲೆನಾಡು ವೀರಶೈವ ಸಮಾಜದ ವತಿಯಿಂದ ಅಕ್ಕ ಮಹಾದೇವಿ ಮಹಿಳಾ ವೇದಿಕೆ, ಸಕಲೇಶಪುರ ಇದರ ವೇದಿಕೆಯ ನೂತನ ಅಧ್ಯಕ್ಷರಾಗಿ. ಕೋಮಲದಿನೇಶ್, ಸುಳ್ಳಕ್ಕಿ, ಕಾರ್ಯದರ್ಶಿಯಾಗಿ ಗಾಯಿತ್ರಿಮುರುಗೇಶ್, ಕೌಡಳ್ಳಿ,ಖಜಾಅಂಚಿಯಾಗಿ ಸುಮಿತ್ರ ಶೇಖರ್, ನಡಹಳ್ಳಿ, ಹಾಗೂ ಉಪಾಧ್ಯಕ್ಷರಾಗಿ ವಿಜಯ ಧನ್ಯಕುಮಾರ್, ಮತ್ತು 17,ಮಹಿಳೆಯರನ್ನು ನಿರ್ದೇಶಕರಾಗಿ ಸಮಾಜದ ಅಧ್ಯಕ್ಷರಾದ ದೇವರಾಜ್ (ದಿವಾನ್ ), ಹಾಗೂ ಎಲ್ಲಾ ಪದಾಧಿಕಾರಿಗಳು ಅಧಿಕೃತವಾಗಿ ಆಯ್ಕೆ ಮಾಡಿರುತ್ತಾರೆ,
previous post