Blog

ಸಕಲೇಶಪುರದ ಉಪ್ಪಿ ಆತ್ಮ ಹತ್ಯೆ

ವರದಿ ರಾಣಿ ಪ್ರಸನ್ನ

ವಿವಿಧ ಬಗೆಯ ಚಹಾ ತಯಾರಿಕೆಯಿಂದ  ಸಕಲೇಶಪುರ ಬಾಗೆ ಮೂಲದ ಹುಡುಗ ಹೆಸರುವಾಸಿಯಾಗಿದ್ದ ಉಪ್ಪಿ ಕ್ಯಾಂಟೀನ್ ಮಾಲೀಕ ಸುರೇಶ್ ಆತ್ಮಹತ್ಯೆಗೆ ಶರಣು.

ಹಾಸನದಲ್ಲಿ  ವಿವಿಧ ಬಗೆಯ ಚಹಾ ತಯಾರಿಕೆಯಿಂದ ಹೆಸರುವಾಸಿಯಾಗಿದ್ದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಉಪ್ಪಿ ಕ್ಯಾಂಟೀನ್ ಮಾಲೀಕ ಸುರೇಶ್ ಇಂದು ಸಂಜೆ ತನ್ನ ಕ್ಯಾಂಟೀನ್ ಒಳಭಾಗದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುರೇಶ್ ಆತ್ಮಹ ತ್ಯೆ ಮಾಡಿಕೊಳ್ಳೋ ಮುನ್ನ ಬರೆದಿರುವ ಡೆತ್ ನೋಟ್ ನಲ್ಲಿ ಯಾರು ಕೂಡ ಸಾಲ ಮಾಡಿಕೊಳ್ಳಬೇಡಿ  ಸಾಲದಿಂದ ಬದುಕು ಹಾಳಾಗುತ್ತೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ಹೇಳಿ, ನನ್ನ ಸಾವಿಗೆ ಯಾರು ಹೊಣೆಗಾರರಲ್ಲ ಎಂದು ಡೆತ್ ನೋಟ್ ಸಿಕ್ಕಿದೆ.. ಸುರೇಶ್ ನಿಖರ ಸಾವಿಗೆ, ಪೊಲೀಸರ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

Related posts

ಬಿಜೆಪಿ ಪದಾಧಿಕಾರಿಗಳ ಪದಗ್ರಹಣ

Bimba Prakashana

ಹಾಸನಾಂಬ ಕೇಕ್ ಪ್ಯಾಲೇಸ್

Bimba Prakashana

ಸಕಲೇಶಪುರ ಕಸಬಾ ದ ಬೆಳೆ ಸಮೀಕ್ಷೆ ಪ್ರಕಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More