ವರದಿ ರಾಣಿ ಪ್ರಸನ್ನ
ಸಕಲೇಶಪುರದಲ್ಲಿ ನಾಳೆ 2/12/2024 ರ ಸೋಮವಾರ ಮಲೆನಾಡು ವೀರಶೈವ ಸಮಾಜ ಹಾಗೂ ಅಂಗ ಸಂಸ್ಥೆಗಳ ಮಹಾಸಭೆ ನಡೆಯಲಿದೆ
.
ಬೆಳಗ್ಗೆ 9.30 ರಿಂದ11 ಗಂಟೆವರೆಗೆ ಬಿಳಿ ಅಕ್ಕಿಯಲ್ಲಿ ಸಾಂಪ್ರದಾಯಿಕ ಹಸೆ ಬರೆಯುವುದು ( ಯಾವುದೇ ತರನಾದ ಕಲರ್ ಅನ್ನು ಉಪಯೋಗಿಸಬಾರದು ) ಅದಕ್ಕೆ ದೀಪದ ಅಲಂಕಾರ ಮಾಡಬಹುದು.
ನವ ದುರ್ಗೆಯರ 9 ಅವತಾರಗಳ ಪ್ರದರ್ಶನ.( ಕಾರ್ಯಕಾರಿ ಸದಸ್ಯರುಗಳಿಂದ )
ಎರಡು ಬಣ್ಣದ ಮೈಸೂರ್ ಸಿಲ್ಕ್ (3D) ಮೂರು ಕಲರ್ ಗಳ ಅಥವಾ ಎರಡು ಕಲರ್ ಸೀರೆ ಹಾಗೂ ಅಲಂಕಾರ ಮಾಡಿ ಫ್ಯಾಶನ್ ಶೋ
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಸದಸ್ಯರುಗಳು ಭಾಗವಹಿಸಬೇಕೆಂದು ತಿಳಿಸಿದ್ದಾರೆ.