Blog

ಟೈಲ್ಸ್ ಪ್ರದೀಪ ನಿಧನ

ಸಕಲೇಶಪುರ ತಾಲೂಕು, ಕಸಬಾ ಹೋಬಳಿ ಅರೆಕೆರೆ ಗ್ರಾಮದ  ಟೈಲ್ಸ್ ಪ್ರದೀಪ್  ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 41 ವರ್ಷ ವಯಸ್ಸು ಆಗಿತ್ತು.

ಟೈಲ್ಸ್ ಹಾಕುವ ಉದ್ಯೋಗ ಮಾಡುತ್ತಿದ್ದ ಅವರಿಗೆ ಇಂದು ಬೆಳಿಗ್ಗೆ ಲೋ ಬಿ ಪಿ ಆಗಿತ್ತು ಎಂದು ಮನೆಯವರು ತಿಳಿಸಿದ್ದಾರೆ.

ಅವಿವಾಹಿತರಾಗಿದ್ದ ಅವರು ತಾಯಿ, ಸಹೋದರಿ ಹಾಗು ಬಂಧುಗಳನ್ನು ಅಗಲಿದ್ದಾರೆ

Related posts

ನಂದೀಶ್ ನಿಧನ

Bimba Prakashana

ಬಾಗೆಯಲ್ಲಿ ಸಮಸ್ಯೆ

Bimba Prakashana

ದೀಪಾವಳಿ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More