Blog

ಬುಧವಾರ ವಿದ್ಯುತ್ ಇಲ್ಲ

ಬುಧವಾರ ವಿದ್ಯುತ್ ಇಲ್ಲ



ಸಕಲೇಶಪುರ : ತಾಲೂಕಿನಲ್ಲಿ ದಿನಾಂಕ 20.11.2024 ನೇ ಬುಧವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 6:00 ಗಂಟೆಯ ವರೆಗೆ, ಸಕಲೇಶಪುರ ವಿವಿ ಕೇಂದ್ರದಿಂದ ಹಾಲೆಬೇಲೂರು ರಸ್ತೆಯಲ್ಲಿ ತುರ್ತು ಅಭಿವೃದ್ಧಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಈ ಸಮಯದಲ್ಲಿ ಕೊಲ್ಲಹಳ್ಳಿ, ಬೆಳಗೊಡು, ಶುಕ್ರವಾರ ಸಂತೆ ಹಾಗೂ ಮಳಲಿ ಸುತ್ತಮುತ್ತ ಹಲವಾರು ಗ್ರಾಮಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗುತ್ತದೆ.

ಆದರೆ ಸಕಲೇಶಪುರ ನಗರ ಪ್ರದೇಶಕ್ಕೆ ವಿದ್ಯುತ್ ವ್ಯತ್ಯಯ ಆಗುವುದಿಲ್ಲವೆಂದು ಈ ಮೂಲಕ ತಿಳಿಸಿದ್ದಾರೆ

Related posts

ಮಾರ್ಚ್ 15 ರಿಂದ ಶಿರಾಡಿ ಘಾಟಿಯಲ್ಲಿ ಸಂಚಾರ ನಿಷೇಧ?

Bimba Prakashana

ಸಂಗೀತ ಕಾರ್ಯಕ್ರಮ

Bimba Prakashana

ರಾಯರ ಕೊಪ್ಪಲು ನಲ್ಲಿ ರಕ್ತ ದಾನ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More