ವರದಿ ರಾಣಿ ಪ್ರಸನ್ನ
ಈಶ್ವರಹಳ್ಳಿ ಅಮೃತಲಿಂಗೇಶ್ವರ ಸ್ವಾಮಿ ಮತ್ತು ವೀರಭದ್ರೇಶ್ವರ ಸ್ವಾಮಿಯ ಜಾತ್ರೋ ತ್ಸವ ಹಾಗೂ ಕೆಂಡೋ ತ್ಸವ ಕಾರ್ಯಕ್ರಮ
ಈಶ್ವರಹಳ್ಳಿಯಲ್ಲಿ ದಿನಾಂಕ 14.04.2025 ಸೋಮವಾರ ಮತ್ತು ದಿನಾಂಕ 15.042025 ರಂದು ಶ್ರೀ ಅಮೃತಲಿಂಗೇಶ್ವರ ಸ್ವಾಮಿ ಮತ್ತು ವೀರಭದ್ರೇಶ್ವರ ಸ್ವಾಮಿಯ ಜಾತ್ರೋತ್ಸವ ಹಾಗು ಕೆಂಡೋತ್ಸವ ಕಾರ್ಯಕ್ರಮವನ್ನು ಈಶ್ವರಹಳ್ಳಿ ಗ್ರಾಮದಲ್ಲಿ ನಡೆಸಲು ನಿಶ್ಚಯಿಸಿರುವುದರಿಂದ ಸಮಸ್ತ ಭಕ್ತಾಧಿಗಳು ಸಕಾಲಕ್ಕೆ ಆಗಮಿಸಿ ಶ್ರೀ ಸ್ವಾಮಿಯವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಈಶ್ವರಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ
previous post
next post