ವರದಿ ರಾಣಿ ಪ್ರಸನ್ನ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಹಾಸನ
ತಾಲ್ಲೂಕು ಒಕ್ಕಲಿಗರ ಸಂಘ(ರಿ.), ಸಕಲೇಶಪುರ ವತಿಯಿಂದ ನಾಡಪ್ರಭು ಕೆಂಪೇಗೌಡರ ಪುತ್ತಳಿ ಹಾಗೂ ಕಟ್ಟಡ ನಿರ್ಮಾಣದ ಪ್ರಯುಕ್ತ
ದಿನಾಂಕ: 15.02.2025ರ ಸಂಜೆ 5.30ಕ್ಕೆ ನಾಡಿನ ಹೆಸರಾದಂತಹ ಪ್ರಖ್ಯಾತ ಹಾಸ್ಯ ಕಲಾವಿದ ಕೆ.ಆರ್. ಪೇಟೆ ಶಿವರಾಜ್ ಹಾಗೂ
ಅವರ ಟೀಮ್ ಪ್ರವೀಣ್. ಅಶ್ವಿನಿ, ಮಿಂಚು ಮಾಡೆನೂರು ಮಂಜು ಇವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ
ಇದೇ ದಿನ ಇಂದು ಶನಿವಾರ ಬೆಳಿಗ್ಗೆ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಕೃಷಿ ಸಚಿವರಾದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವರು H D ಕುಮಾರ ಸ್ವಾಮಿ ಯವರು, ಚಲುವರಾಯಸ್ವಾಮಿ, ರಾಜಣ್ಣ, 7 ವಿಧಾನ ಸಭಾ ಸದಸ್ಯರು ಗಳು ಹಲವಾರು ಗಣ್ಯರು, ಎಲ್ಲ ಇಲಾಖೆಯ ಅಧಿಕಾರಿಗಳು ಕೃಷಿ ಮೇಳ ದಲ್ಲಿ ಭಾಗವಹಿಸಲಿದ್ದಾರೆ ಎಂದು ಕೃಷಿ ಇಲಾಖೆ ವತಿಯಿಂದ ತಿಳಿಸಿದ್ದಾರೆ.
ಹಾಗೆಯೇ ಶನಿವಾರ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ. ತಿಂಡಿ ಊಟ ವ್ಯವಸ್ಥೆ ಇರುವುದು ಎಂದು ತಿಳಿಸಿದ್ದಾರೆ.
ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು, ಎಲ್ಲ ಸಮುದಾಯ, ನಾಗರಿಕ ಬಂಧುಗಳು, ಜನಪ್ರತಿನಿಧಿಗಳು,, ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಕೃಷಿ ಇಲಾಖೆ ಹಾಗು ತಾಲ್ಲೂಕು ಒಕ್ಕಲಿಗರ ಸಂಘ ವತಿಯಿಂದ ತಿಳಿಸಿದ್ದಾರೆ
previous post
next post