ವರದಿ ರಾಣಿ ಪ್ರಸನ್ನ
ಸಕಲೇಶಪುರದಲ್ಲಿ ಶುರುವಾಗಿರುವ ಸಂಸ್ಕೃತಿ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ಸಮ್ಮರ್ ಕ್ಯಾಂಪ್ ಅನ್ನು ವಿನೂತನ ರೀತಿಯಲ್ಲಿ ಮಾಡಲಾಗುತ್ತಿದೆ
ಸಮ್ಮರ್ ಕ್ಯಾಂಪ್ (Summer Camp 2025 ) ಆರಂಭಗೊಂಡು ಮೂರು ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಮಾಡುತ್ತಲೇ ಬರುತ್ತಿದ್ದಾರೆ. ಮಕ್ಕಳಿಗೆ ಒಂದು ಸದವಕಾಶವನ್ನು ಮಾಡಿಕೊಟ್ಟಿದ್ದಾರೆ.
ಮಕ್ಕಳಿಗೆ ಆಟದ ಮೂಲಕ ವಿದ್ಯೆಯನ್ನು ತಿಳಿಸಿ ಕೊಡಲಿದ್ದಾರೆ. ಮಕ್ಕಳಿಗೆ ಇದೆಲ್ಲವೂ ಅವಶ್ಯಕತೆ ಇದ್ದು ನೀವು ನಿಮ್ಮ ಮಕ್ಕಳನ್ನು ಇಂತಹ ಚಟುವಟಿಕೆಗಳಲ್ಲಿ ಭಾಗ ವಹಿಸಬೇಕೆ ಇಲ್ಲಿದೆ ಸದಾವಕಾಶ.
ಈ ಸಮ್ಮರ್ ಕ್ಯಾಂಪ್ ಏಪ್ರಿಲ್ 15 ರಿಂದ ಪ್ರಾರಂಭವಾಗಿ ಏಪ್ರಿಲ್ 25 ರವರೆಗೆ ನಡೆಯಲಿದೆ.
ಹಾಗೆಯೇ ಸಂಸ್ಕೃತಿ ಇಂಟರ್ನ್ಯಾಷನಲ್ ಶಾಲೆ ನೂತನವಾಗಿ ಪ್ರಾರಂಭಗೊಂಡು 3 ನೇ ವರುಷಕ್ಕೆ ಕಾಲಿಡುತ್ತಿದೆ ಸಕಲೇಶಪುರದಲ್ಲಿ ಪ್ರಾರಂಗೊಂಡ ಶಾಲೆ ಸಕಲೇಶಪುರಕ್ಕೆ ಇಂತಹ ಶಾಲೆಯ ಅವಶ್ಯಕತೆ ಇದ್ದು ಡೇ ಕೇರ್, ಪ್ರೀ ಕೆ.ಜಿ, ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳು ಇದ್ದು ಚಿಕ್ಕಂದಿನಿಂದಲೇ ಅವರ ಮೆದುಳು ವಿಕಸನಕ್ಕೆ ಹೊಂದಿಕೊಳ್ಳುವಂತೆ ಶಿಕ್ಷಣವನ್ನು ಕೊಡುತ್ತಿದ್ದು ಮಕ್ಕಳಿಗೆ ಈ ತರಹದ ಶಿಕ್ಷಣ ದೊರೆಯುವುದರಿಂದ ಬಲು ಉಪಯೋಗಕಾರಿಯಾಗಲಿದೆ ಉತ್ತಮ ಶಿಕ್ಷಕರಿದ್ದು ಒಳ್ಳೆಯ ಬೋಧನೆಗಳ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುಕೊಡುವ ಇಂತಹ ಶಾಲೆಯ ಅವಶ್ಯಕತೆ ಇದೆ. ಎಂದು ಇಲ್ಲಿನ ಪ್ರಾಂಶುಪಾಲರಾದ ಪ್ರತಿಮಾ ಅವರು ತಿಳಿಸಿದ್ದಾರೆ.
ನೂತನವಾಗಿ ಶಾಲೆಗೆ ನೋಂದಣಿ ಮಾಡಿಕೊಳ್ಳಲು ಹಾಗೂ summer camp 2025 ಗೆ ಸೇರಿಸಲು ಬಯಸುವವರು ಕೆಳಗಿನ ನಂಬರನ್ನು ಸಂಪರ್ಕಿಸಬಹುದು.
9964997494, 8310652545
previous post
next post