ಸಕಲೇಶಪುರದ ಹೇಮಾವತಿ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಸಕಲೇಶಪುರ ಪೊಲೀಸರು ವಶ ಪಡಿಸಿ ಕೊಂಡಿದ್ದಾರೆ.
ಸಕಲೇಶಪುರ ನಗರ ಠಾಣೆ ಯ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ರವರು ನದಿ ತೀರದಲ್ಲಿ ಅಕ್ರಮ ಮರಳು ಸಂಗ್ರಹ ಮಾಡುತ್ತಿರುವ ಮಾಹಿತಿಯನ್ನು ಪಡೆದು ದಾಳಿ ಮಾಡಿದ್ದಾರೆ.
previous post
next post