ವರದಿ ರಾಣಿ ಪ್ರಸನ್ನ
ಶ್ರೀ ಹೆಗಲಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ
ಸಕಲೇಶಪುರ ತಾಲ್ಲೂಕು ಬೆಳಗೋಡು ಹೋಬಳಿ ಈರಣ್ಣ ಕೊಪ್ಪಲಿನಲ್ಲಿ ಶ್ರೀ ಹೆಗಲಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ 09-02-2025 ರಿಂದ 10-02-2025 ರಂದು
ಜರುಗಲಿದೆ ದೇವಸ್ಥಾನದ ಟ್ರಸ್ಟಿಗಳು ಹಾಗು ಗ್ರಾಮಸ್ಥರು ತಿಳಿಸಿದ್ದಾರೆ .
ಸ್ಥಳ : ವೀರಣ್ಣನಕೊಪ್ಪಲು, ಬೆಳಗೋಡು ಹೋ।, ಸಕಲೇಶಪುರ
ಶ್ರೀ ಶ್ರೀ ಧರ್ಮರಾಜೇಂದ್ರ
ಸ್ವಾಮಿಗಳು ಶ್ರೀಮಠ, ಸಂಕಲಾಪುರ ಮತ್ತು ಗೊಳಗೊಂಡೆ ಕಲ್ಲುಮಠ ಇವರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ ಎಂದು ತಿಳಿಸಿದ್ದಾರೆ
ದಿನಾಂಕ : 09-02-2025 ಭಾನುವಾರ ಸಂಜೆ 05.55 ರಿಂದ ವಾಸ್ತುಪೂಜೆ ದಿನಾಂಕ : 10-02-2025 ಬೆಳಗಿನಜಾವ 04.30 ರಿಂದ ಬ್ರಾಹ್ಮಮಹೂರ್ತದಲ್ಲಿ
ಪ್ರಾಣ ಪ್ರತಿಷ್ಠಾಪನಾ ಮತ್ತು ಕಳಸಾರೋಹಣ ಕಾರ್ಯಕ್ರಮ
ದಿನಾಂಕ : 09-02-2025 ಸಂಜೆ ಪೂಜೆಯನಂತರ ಪ್ರಸಾದ ಸೇವರ್ಥವಿದೆ
ದಿನಾಂಕ : 10-02-2025 ಬೆಳಿಗ್ಗೆ ಉಪಹಾರ ಹಾಗೂ
ಮಧ್ಯಾಹ್ನ ಪ್ರಸಾದ ಭೋಜನವಿದೆ
ಎಲ್ಲಾ ಭಕ್ತಾಧಿಗಳು ಪೂಜೆ ಕೈಂಕರ್ಯಗಳಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
previous post
next post