ವರದಿ ರಾಣಿ ಪ್ರಸನ್ನ
ಪುರಸಭಾ ಕಾರ್ಯಾಲಯ , ಸಕಲೇಶಪುರದ 67ನೆ ಸಕಲೆಶ್ವರ ಸ್ವಾಮಿ, ದಿವ್ಯ ರಥೋತ್ಸವದ ಅಂಗವಾಗಿ ಹಾಗು ಜಾತ್ರೆ ಮತ್ತು ವಸ್ತು ಪ್ರದರ್ಶನ 2025 ದಿನಾಂಕ 20/2025 ರಂದು ಕ್ರೀಡಾಕೂಟದಲ್ಲಿ
ಎವರ್ ಗ್ರೀನ್ ಫುಟ್ಬಾಲ್ ಕ್ಲಬ್,
ಪಂಚಮುಖಿ ಗಣಪತಿ ಕ್ಲಬ್,
ಸಕಲೇಶಪುರ ಪುಟ್ ಬಾಲ್ ಕ್ಲಬ್ , ಮಾರ್ನಿಂಗ್ ಬಾಯ್ಸ್ ಇವರುಗಳ ನಡುವೆ ಸುಭಾಷ್ ಮೈದಾನದಲ್ಲಿ ಸ್ಪರ್ಧೆಗಳು ಏರ್ಪಟ್ಟಿದ್ದು
ನಿನ್ನೆ ಸ್ಪರ್ದೆಯಲ್ಲಿ ಎವರ್ ಗ್ರೀನ್ ಫುಟ್ಬಾಲ್ ಕ್ಲಬ್ 4-0 ಅಂತರದಲ್ಲಿ ವಿಜಯಶಾಲಿ ಯಾಗಿದೆ. ಈ ತಂಡದ ನಾಯಕತ್ವವನ್ನು ಸಂತೋಷ್ ಕುಮಾರ್ ಅವರು ವಹಿಸಿದ್ದರು.
ಸಕಲೇಶಪುರ ಪುಟ್ ಬಾಲ್ ಕ್ಲಬ್ 4-0 ಅಂತರದಲ್ಲಿ 2ನೆ ಸ್ಥಾನ ಗಳಿಸಿದೆ. ಇದರ ನಾಯಕತ್ವವನ್ನು ಹಾನುಬಾಳು ಪಿ.ಡಿ. ಓ ಆದ ಹರೀಶ್ ಎ.ಡಿ ಅವರು ವಹಿಸಿದ್ದರು
