ಗಣ್ ಗಣಪತಿ ಎಂಬ ವಿಘ್ನ ವಿನಾಶಕನ ರೀ ಮಿಕ್ಸ್ ಹಾಡು ಯು ಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸಕಲೇಶಪುರದ ರಕ್ಷಿತ್ ಎಂಬವರು ರೂಪಿಸಿದ ಈ ರೀ ಮಿಕ್ಸ್ ನ್ನು ಕಳೆದ 1 ತಿಂಗಳಿನಿಂದ ತಯಾರು ಮಾಡಲಾಗುತ್ತಿತ್ತು.
ಸಕಲೇಶಪುರದ ಬಾಳೆ ಗದ್ದೆಯ ತನ್ನ ಮನೆಯಲ್ಲಿ ಈ ರೀ ಮಿಕ್ಸ್ ನ್ನು ತಯಾರಿ ಮಾಡಿದ ರಕ್ಷಿತ್ ಇದನ್ನು ಚಂದನ್ ಶೆಟ್ಟಿಗೆ ನೀಡಿದ್ದಾರೆ.
3 ಬಾರಿ ಈ ವಿಡಿಯೋ ವೀಕ್ಷಣೆ ಮಾಡಿದ ಚಂದನ್ shett ಇವತ್ತು ಸಾಯಂಕಾಲ 5 ಗಂಟೆಗೆ ತನ್ನ ಯು ಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದಾರೆ.
ಸಕಲೇಶಪುರದ ರಕ್ಷಿತ್ ಕಳೆದ 7ವರ್ಷಗಳಿಂದ ಡಿ ಜೆ ಯಲ್ಲಿ ಪರಿಣಾತಿ ಹೊಂದಿದ್ದು ಹಲವಾರು ಡಿ ಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ
previous post
next post