ವರದಿ ರಾಣಿ ಪ್ರಸನ್ನ
ಅಶೋಕ ರಸ್ತೆ ಗೆಳೆಯರ ಬಳಗ ದವರಿಂದ ಅಶೋಕ ರಸ್ತೆಯಲ್ಲಿ ತಾಲ್ಲೂಕು ಭೂಮಾಪನ ಕಚೇರಿ ಕೆಳಗೆ ವಿನೂತನ ರೀತಿಯಲ್ಲಿ ಕಲ್ಲಂಗಡಿ ಹಣ್ಣಿನ ಸೇವೆ .
ಸಕಲೇಶಪುರ ಶ್ರೀ ಸಕಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ ಅಶೋಕ ರಸ್ತೆಯಲ್ಲಿ ತಾಲ್ಲೂಕು ಭೂಮಾಪನ ಕಚೇರಿ ಕೆಳಗೆ ವಿನೂತನ ರೀತಿಯಲ್ಲಿ ಕಲ್ಲಂಗಡಿ ಹಣ್ಣಿನ ಸೇವೆ ಮಾಡಲಾಯಿತು .
ಬಂದ ಭಕ್ತಾಧಿಗಳಿಗೆಲ್ಲರಿಗೂ ಅಶೋಕ ರಸ್ತೆ ಗೆಳೆಯರ ಬಳಗ ವತಿಯಿಂದ ಕಲ್ಲಂಗಡಿ ಹಂಚಲಾಯಿತು.
