ತಾಲ್ಲೂಕು ಒಕ್ಕಲಿಗರ ಸಂಘ (ರಿ ) ಸಕಲೇಶಪುರ ಇದರ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ತಳಿ ಅನಾವರಣ ಹಾಗೂ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಶತೋತ್ತರ ರಜತ (125) ನೆ ಹುಣ್ಣಿಮೆ ಕಾರ್ಯಕ್ರಮವು 3 ದಿನಗಳ ಕಾಲ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಹಾಗೂ ಸಕಲೇಶ್ವರ ಸ್ವಾಮಿಯವರ ದಿವ್ಯ ಬ್ರಹ್ಮ ರಥೋತ್ಸವಕ್ಕೆ ಶುಭ ಕೋರುವವರು
*ಪ್ರದೀಪ್ ಮಾವಿನಹಳ್ಳಿ*
ಹ್ಯೂಮನ್ ರೈಟ್ಸ್ ರಕ್ಷಣೆ ವೇದಿಕೆ ಸಕಲೇಶಪುರ ತಾಲ್ಲೂಕು ಉಪಾಧ್ಯಕ್ಷರು
.
previous post
next post