ವರದಿ ರಾಣಿ ಪ್ರಸನ್ನ
ಹೆಚ್ ಡಿ ಪಿ ಎ ನಿರ್ದೇಶಕರು ಹಾಗು ಹಾಸನ ಬೆಳಗೋಡು ಬೆಳೆಗಾರ ಸಂಘದ ಮಾಜಿ ಅಧ್ಯಕ್ಷರು ಆದ ಸೋಮೇಶ್ ಅವರ ತಾಯಿ ಈರಮ್ಮ ಇಂದು ಭಾನುವಾರ ದಿ.9 ಮಧ್ಯಾಹ್ನ ದೈವಧೀನರಾಗಿದ್ದಾರೆ.
ಈರಮ್ಮರವರಿಗೆ 90 ವರ್ಷ ವಯಸ್ಸಾಗಿದ್ದು ವಯೋ ಸಹಜ ಖಾಯಿಲೆಯಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಇವರು ಅಪಾರ ಬಂದು ಬಳಗ, ಮಗನಾದ ಸೋಮೇಶ್, ಸೊಸೆ ಶಶಿಕಲಾ, ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳು ಗಳನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ನಾಳೆ ದಿನಾಂಕ 10 ಸೋಮವಾರ ಶಿಡಗಳಲೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.
previous post
next post