ವರದಿ ರಾಣಿ ಪ್ರಸನ್ನ
ಜನಮಿತ್ರ ಪತ್ರಿಕೆ ವತಿಯಿಂದ ಮೊದಲ ಬಾರಿಗೆ ಹಾಸನದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಜ್ಯುಕೇಶನ್ ಎಕ್ಸಪೋ ಜನವರಿ 25 ಮತ್ತು 26 ರಂದು ಹಾಸನದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ.
ಸಕಲೇಶಪುರದ, ಆಲೂರು , ಕಟ್ಟಾಯ ಜನತೆಗೆ ಒಂದು ಮಾತು ನಿಮ್ಮ ಮಕ್ಕಳನ್ನು ಪಿಯುಸಿ , ಇಂಜಿನಿಯರಿಂಗ್ , ಡಿಗ್ರಿ, ಮೆಡಿಕಲ್, M tech , MBA ಕಾಲೇಜಿಗೆ , CBSC ,ICSC, ಸಿಲೆ ಬಸ್ ನಲ್ಲಿ ಓದಬೇಕೆ, ಸೇರಿಸಬೇಕೇ , ಇಲ್ಲಿದೆ ನಿಮಗೆ ಎಲ್ಲಾ ರೀತಿಯ ಮಾಹಿತಿ ಒಮ್ಮೆ ಭೇಟಿ ನೀಡಿ . ನಾಳೆಯೂ ಅಂದರೆ ಭಾನುವಾರ ಕೂಡ ಮುಂದುವರೆಯುವುದರಿಂದ ನಾಳೆ ಸಹ ಭೇಟಿ ನೀಡಬಹುದು.


