Blog

ಶ್ರೀ ಪಾರ್ವತಮ್ಮ ಬೆಟ್ಟದಲ್ಲಿ ಒಂಟಿ ಸಲಗ

ಆಲೂರು:  ಇತಿಹಾಸ ಪ್ರಸಿದ್ಧ ಶ್ರೀ ಪಾರ್ವತಮ್ಮನ  ಬೆಟ್ಟ ಹತ್ತಿದ ಒಂಟಿ ಸಲಗ

ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ
ದೈತಾಪುರ ಗ್ರಾಮದ ಸಮೀಪದಲ್ಲಿರುವ ಪಾರ್ವತಮ್ಮನ ಬೆಟ್ಟವನ್ನು ಒಂಟಿ ಸಲಗ ಸೋಮವಾರ ಹತ್ತಿದ್ದೆ, ದೇವಿಯ ದರ್ಶನಕ್ಕೆ ಬರುವ ಭಕ್ತರು ಬಹಳ ಜಾಗರೂಕತೆಯಿಂದ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಟ್ಟದ ಸುತ್ತಲೂ ಮೀಸಲು ಅರಣ್ಯ ಪ್ರದೇಶವಿರುವ ಕಾರಣ ಕಾಡಾನೆಗಳು ಹೆಚ್ಚಾಗಿ ನಿಲ್ಲುವ ಸ್ಥಳ ಇದಾಗಿದ್ದು ಭಕ್ತರು ಹಾಗೂ ಪ್ರವಾಸಿಗರು ಬಹಳ ಎಚ್ಚರಿಕೆಯಿಂದಿರಬೇಕು ಎಂದು ತಾಲೂಕು ವಲಯ ಅರಣ್ಯಾಧಿಕಾರಿ ಯತೀಶ್ ತಿಳಿಸಿದ್ದಾರೆ.

Related posts

ಸಕಲೇಶಪುರ ಆಯುಷ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ

Bimba Prakashana

ಸೆ 3ರಂದು ಅಭಿನಂದನೆ ಸಮಾರಂಭ

Bimba Prakashana

ಬಿಜೆಪಿ ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More