ವರದಿ ರಾಣಿ ಪ್ರಸನ್ನ
ಹೋರಾಟಗಾರರು, ಮುಖಂಡರು, ಹಾಗೂ ಕಾಫಿ ಬೆಳೆಗಾರರಾದ “ವಲಳಹಳ್ಳಿ ವೀರೇಶ್ “ರವರು ಸಕಲೇಶಪುರ ತಾಲ್ಲೂಕು ಪ್ರಾಥಮಿಕ ಕೃಷಿ ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ
ಸಕಲೇಶಪುರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತ ಸಕಲೇಶಪುರ ದಿನಾಂಕ 12.01.2025 ಭಾನುವಾರ ಬೆಳಗ್ಗೆ 9:00 ರಿಂದ ಸಂಜೆ 4 ರವರೆಗೆ ನಡೆದಿದೆ.
ಈ ಚುನಾವಣೆಯಲ್ಲಿ ವೀರೇಶ್ ವಳಲಹಳ್ಳಿ ರವರು ಸ್ಪರ್ಧಿಸಿದ್ದು ಕುರುಬತ್ತೂರು ಸಾಲಗಾರರ ಕ್ಷೇತ್ರದಿಂದ ಇವರನ್ನು ಈ ಕುರುಬತ್ತೂರು ರೈತ ಮುಖಂಡರು ಅತ್ಯಧಿಕ 24 ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ