ಆಲೂರು ತಾಲ್ಲೂಕು ಕ.ರಾ.ಪ್ರಾ.ಶಾ.ಶಿ.ಸಂಘದ ವತಿಯಿಂದ 2025 ನೆಯ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಈ ದಿನ ಬಿ.ಆರ್.ಸಿ.ಕೇಂದ್ರ ಆಲೂರಿನಲ್ಲಿ ನೆರವೇರಿಸಲಾಯಿತು ಸಮಾರಂಭದ ಅಧ್ಯಕ್ಷತೆ B.E.O. A.J.ಕೃಷ್ಣೇಗೌಡರು. ವಹಿಸಿಕೊಂಡಿದ್ದರು.. ನಿರೂಪಣೆ ಪರಮೇಶ್.B.I.R.T.ಪ್ರಾರ್ಥನೆ, ಬೇಬಿ ಹಾಜೀರ.ಸ್ವಾಗತ.ರವಿ.Y.R . ಪ್ರಸ್ಥಾವಿಕ ನುಡಿ. ಶ್ರೀನಿವಾಸ M.R. ಮುಖ್ಯ ಅತಿಥಿಗಳಾಗಿ.ಕ್ಯಾಲೆಂಡರ್. ದಾನಿಗಳಾದ.ಕಟ್ಟೆಗದ್ದೆ ನಾಗರಾಜ್.ಭಾಗವಹಿಸಿದ್ದರು. ಅವರು.ಮಾತನಾಡಿ.ಸರಕಾರಿ ಶಾಲೆಗಳು ಕಲಿಕೆಯೊಂದಿಗೆ ಸಂಸ್ಕಾರವನ್ನು ಕಲಿಸುತ್ತಿದ್ದು ಅವು ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಮುಂದಿನ ಬೆಳೆವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ B.R.C.ಸುಜಾತ.ಮೇಡಂ. ಅಕ್ಷರದಾಸೋಹ.ಸಹಾಯಕ ನಿರ್ದೇಶಕರಾದ.ಸಿದ್ದೇಶಕುಮಾರ. ನೌಕರರ ಸಂಘದ ಅಧ್ಯಕ್ಷರಾದ.ವರದರಾಜು ಶಿಕ್ಷಕರ ಸಂಘದ ಅಧ್ಯಕ್ಷರಾದ ಅಮೃತೇಶ ಗೌರವಾಧ್ಯಕ್ಷರಾದ ಚನ್ನಿಗರಾಮಯ್ಯ.ಶ್ರೀನಿವಾಸ್.M.R ಕಾರ್ಯದರ್ಶಿ. ಹಾಗೂ ಬೇಬಿ ಹಾಜೀರಾ , ವೇಣುಗೋಪಾಲ್ .ರವಿ.Y.R ವೆಂಕಟೇಶ್, ವ್ಯವಸ್ಥಾಪಕರಾದ ಚನ್ನಕೇಶವ ಸರ್ ರವರು.E.C.O.ಸರ್ ಗಳಾದ, ದಿವಾಕರ ಹಾಗೂ ರವಿಕಿರಣ್,ಹಾಗೂ ಎಲ್ಲಾ ಸಿ.ಆರ್.ಪಿ ಗಳು ಹಾಗೂ ಎಲ್ಲಾ ಬಿ.ಆರ.ಪಿಗಳು, B.I.R.Tರವರು ಕಚೇರಿ ಸಿಬ್ಬಂದಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು ಸಮಾರಂಭದಲ್ಲಿ ಕ್ಯಾಲೆಂಡರ್ ದಾನಿಗಳಾದ ಕಟ್ಟೆಗದ್ದೆ ನಾಗರಾಜರವರನ್ನು ಸನ್ಮಾನಿಸಲಾಯಿತು.ಹಾಗೂ ನೂತನ N.G.O.ನಿರ್ದೇಶಕರುಗಳನ್ನು ಹಾಗೂ ಅಧ್ಯಕ್ಷರನ್ನು ಸನ್ಮಾನಿಸಲಾಯಿತು ಕಚೇರಿವತಿಯಿಂದ ಸನ್ಮಾನಿಸಲಾಯಿತು.ಆನಂತರ ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು💐💐💐ಇಂದ💐🙏💐 ಗೌರವಾಧ್ಯಕ್ಷರು ಅಧ್ಯಕ್ಷರು.ಪ್ರಾ.ಕಾರ್ಯದರ್ಶಿ. ಎಲ್ಲಾ ಪದಾಧಿಕಾರಿಗಳು,ಎಲ್ಲಾ ನಿರ್ದೇಶಕರುಗಳು,ಎಲ್ಲಾ ನಾಮನಿರ್ದೇಶನ ಸದಸ್ಯರುಗಳು,ಹಾಗು N.G.O.ಶಿಕ್ಷಕ ಪ್ರತಿನಿಧಿಗಳ ಪರವಾಗಿ ಕ.ರಾ.ಪ್ರಾ.ಶಾ.ಶಿ.ಸಂಘ. ಆಲೂರು ತಾಲ್ಲೂಕು ಘಟಕ.💐💐💐🙏🙏🙏
ತಾಲ್ಲೂಕು ಕ.ರಾ.ಪ್ರಾ.ಶಾ.ಶಿ.ಸಂಘದ ವತಿಯಿಂದ 2025 ನೆಯ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಈ ದಿನ ಬಿ.ಆರ್.ಸಿ.ಕೇಂದ್ರ ಆಲೂರಿನಲ್ಲಿ ನೆರವೇರಿಸಲಾಯಿತು ಸಮಾರಂಭದ ಅಧ್ಯಕ್ಷತೆ B.E.O. A.J.ಕೃಷ್ಣೇಗೌಡರು. ವಹಿಸಿಕೊಂಡಿದ್ದರು.. ನಿರೂಪಣೆ ಪರಮೇಶ್.B.I.R.T.ಪ್ರಾರ್ಥನೆ, ಬೇಬಿ ಹಾಜೀರ.ಸ್ವಾಗತ.ರವಿ.Y.R . ಪ್ರಸ್ಥಾವಿಕ ನುಡಿ. ಶ್ರೀನಿವಾಸ M.R. ಮುಖ್ಯ ಅತಿಥಿಗಳಾಗಿ.ಕ್ಯಾಲೆಂಡರ್. ದಾನಿಗಳಾದ.ಕಟ್ಟೆಗದ್ದೆ ನಾಗರಾಜ್.ಭಾಗವಹಿಸಿದ್ದರು. ಅವರು.ಮಾತನಾಡಿ.ಸರಕಾರಿ ಶಾಲೆಗಳು ಕಲಿಕೆಯೊಂದಿಗೆ ಸಂಸ್ಕಾರವನ್ನು ಕಲಿಸುತ್ತಿದ್ದು ಅವು ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಮುಂದಿನ ಬೆಳೆವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ B.R.C.ಸುಜಾತ.ಮೇಡಂ. ಅಕ್ಷರದಾಸೋಹ.ಸಹಾಯಕ ನಿರ್ದೇಶಕರಾದ.ಸಿದ್ದೇಶಕುಮಾರ. ನೌಕರರ ಸಂಘದ ಅಧ್ಯಕ್ಷರಾದ.ವರದರಾಜು ಶಿಕ್ಷಕರ ಸಂಘದ ಅಧ್ಯಕ್ಷರಾದ ಅಮೃತೇಶ ಗೌರವಾಧ್ಯಕ್ಷರಾದ ಚನ್ನಿಗರಾಮಯ್ಯ.ಶ್ರೀನಿವಾಸ್.M.R ಕಾರ್ಯದರ್ಶಿ. ಹಾಗೂ ಬೇಬಿ ಹಾಜೀರಾ , ವೇಣುಗೋಪಾಲ್ .ರವಿ.Y.R ವೆಂಕಟೇಶ್, ವ್ಯವಸ್ಥಾಪಕರಾದ ಚನ್ನಕೇಶವ ಸರ್ ರವರು.E.C.O.ಸರ್ ಗಳಾದ, ದಿವಾಕರ ಹಾಗೂ ರವಿಕಿರಣ್,ಹಾಗೂ ಎಲ್ಲಾ ಸಿ.ಆರ್.ಪಿ ಗಳು ಹಾಗೂ ಎಲ್ಲಾ ಬಿ.ಆರ.ಪಿಗಳು, B.I.R.Tರವರು ಕಚೇರಿ ಸಿಬ್ಬಂದಿ ಹಾಗೂ ಶಿಕ್ಷಕರು ಭಾಗವಹಿಸಿದ್ದರು ಸಮಾರಂಭದಲ್ಲಿ ಕ್ಯಾಲೆಂಡರ್ ದಾನಿಗಳಾದ ಕಟ್ಟೆಗದ್ದೆ ನಾಗರಾಜರವರನ್ನು ಸನ್ಮಾನಿಸಲಾಯಿತು.ಹಾಗೂ ನೂತನ N.G.O.ನಿರ್ದೇಶಕರುಗಳನ್ನು ಹಾಗೂ ಅಧ್ಯಕ್ಷರನ್ನು ಸನ್ಮಾನಿಸಲಾಯಿತು ಕಚೇರಿವತಿಯಿಂದ ಸನ್ಮಾನಿಸಲಾಯಿತು.ಆನಂತರ ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು