ವರದಿ ರಾಣಿ ಪ್ರಸನ್ನ
ಸಕಲೇಶಪುರದಲ್ಲಿ ಕನ್ನಡದ ಹಬ್ಬ , ಹಬ್ಬದಲ್ಲಿ ನೃತ್ಯ ಮಾಡಿದ ಶಾಸಕರಾದ ಸಿಮೆಂಟ್ ಮಂಜುನಾಥ್
ಸಕಲೇಶಪುರದಲ್ಲಿಶುಕ್ರವಾರ 13 ನೇ ತಾರೀಕಿನಂದು 4 ನೇ ಸಾಹಿತ್ಯ ಸಮ್ಮೇಳನ ನಡೆಯಿತು .
ಹಿರಿಯ ಸಾಹಿತಿಗಳು,ರಂಗಕರ್ಮಿಗಳು,ಸಾಮಾಜಿಕ ಹೋರಾಟಗಾರರು ಆದ ಹಾನುಬಾಳು ಹೋಬಳಿ ಪ್ರಸಾದ್ ರಕ್ಷಿದಿಯವರು ಸಮ್ಮೇಳನದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಕಲೇಶ್ವರ ದೇವಸ್ಥಾನದಿಂದ ಗುರುವೇಗೌಡ ಕಲ್ಯಾಣ ಮಂಟಪದವರೆಗೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ವೈವಿದ್ಯಮಯ ಕಲಾತಂಡದೊಂದಿಗೆ ನೆಡೆಯಿತು. ಸಾಕಷ್ಟು ವೈವಿದ್ಯಮಯ ಕಾರ್ಯಕ್ರಮಗಳು ನೆಡೆದವು!ಮಕ್ಕಳಿಂದ ಮೆರವಣಿಗೆಯಲ್ಲಿ ನೃತ್ಯ ವೈಭವ ನೋಡಲು ಸುಂದರವಾಗಿತ್ತು.

