Blog

ಕರಡಿ ಗಾಲ ಗ್ರಾಮದಲ್ಲಿ ಸುಗ್ಗಿ ಉತ್ಸವ

ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಕರಡಿಗಾಲ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀದೇವಿರಮ್ಮ ಹಾಗೂ ಶ್ರೀ ಕನ್ನಂಬಾಡಿಯಮ್ಮ ಅವರ ಅದ್ದೂರಿ ಸುಗ್ಗಿ ಉತ್ಸವ.



ದಿನಾಂಕ: 08.04.2025ನೇ ಮಂಗಳವಾರ ಹೊನ್ನಾರು, ಮಲ್ಲು ಸುಗ್ಗಿ.

ದಿನಾಂಕ: 09.04.2025ನೇ ಬುಧವಾರದಂದು ದೊಡ್ಡ ಸುಗ್ಗಿ.

ದಿನಾಂಕ: 10.04.2025 ಗುರುವಾರ ಬೆಳಿಗ್ಗೆ ಬಿಲ್ಲು ಸುಗ್ಗಿ ಹಾಗೂ ಮಡೆ ಹಾಗೂ ಹಗಲು ಸುಗ್ಗಿ ನಡೆಯಲಿದೆ.

ದಿನಾಂಕ: 11.04.2025 ಶುಕ್ರವಾರದಂದು ಬೆಳಿಗ್ಗೆ 4.00 ಗಂಟೆಗೆ ಶ್ರೀ ಮಹಾಲಕ್ಷ್ಮೀ ದೇವರಿಗೆ ಹಣ್ಣು- ಕಾಯಿ ಕಾರ್ಯಕ್ರಮ ನೆರವೇರಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕರಡಿಗಾಲ ಗ್ರಾಮಸ್ಥರಿಂದ ಈ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ .

Related posts

ಬೈಕ್ ಕಳ್ಳರ ಬಂಧನ

Bimba Prakashana

ತಹಸೀಲ್ದಾರ್ ಮೇಲೆ ಭ್ರಷ್ಟಾಚಾರ ಆರೋಪ

Bimba Prakashana

ಕೇಂದ್ರ ಸಚಿವರಿಗೆ ಕಟ್ಟೆ ಗದ್ದೆ ನಾಗರಾಜ್ ಮನವಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More